ಅಭಿಪ್ರಾಯ / ಸಲಹೆಗಳು

ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕೋಟಿಲಿಂಗೇಶ್ವರ ದೇವಸ್ದಾನದ 2021 ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ದಿನಾಂಕ 18/11/2021 ರಿಂದ ದಿನಾಂಕ 20/11/2021 ರ ತನಕ ನಡೆಯುವುದಾಗಿ ತಿಳಿದುಬಂದಿದ್ದು, ಸದ್ರಿ ರಥೋತ್ಸವ ಸಮಯ ಸುಮಾರು 50 ರಿಂದ 60 ಸಾವಿರ ಜನ ಭಾಗವಹಿಸುವ ಸಾಧ್ಯತೆ ಇರುವುದರಿಂದ ಸಂಚಾರ ನಿಯಂತ್ರಣದ ದೃಷ್ಠಿಯಿಂದ ಈ ಕೆಳಗಿನಂತೆ ಪಾರ್ಕಿಂಗ್ ಸ್ದಳ ಗುರುತಿಸಿರುವುದಾಗಿದೆ.

ಕ್ರ.ಸ

ಪಾರ್ಕಿಂಗ್ ಸ್ದಳ

ರೂಟ್ ವಿವರ

1.      

ಪ್ರಾಥಮಿಕ ಶಾಲಾ ಕ್ರಾಸ್ ಕೋಟೇಶ್ವರ

ಗೋಪಾಡಿ, ಬೀಜಾಡಿಯಿಂದ ಬರುವ ವಾಹನಕ್ಕೆ

2.      

ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕೋಟೇಶ್ವರ

( ದಿನೇಶ ಕಾಮತ್ ರವರ ಮನೆ ಬಳಿ)

ಕಾಳಾವರ, ಹಾಲಾಡಿ ಕಡೆಯಿಂದ ಬರುವ ವಾಹನಕ್ಕೆ

3.      

ಗುರುಪ್ರಸಾದ ಹೋಟೇಲ್ ಬಳಿ ಕೋಟೇಶ್ವರ

ಕುಂದಾಪುರ ಕಡೆಯಿಂದ ಬರುವ ವಾಹನಕ್ಕೆ

4.      

ಆರ್ಯ ಹೋಟೇಲ್ ಬಳಿ  ಕೋಟೇಶ್ವರ

ಕುಂದಾಪುರ ಕಡೆಯಿಂದ ಬರುವ ವಾಹನಕ್ಕೆ

5.      

ಶಂಕರ ಕಾಮತ್ ರವರ ಮನೆ ಬಳಿ ಕೋಟೇಶ್ವರ

ಕಾಳಾವರ, ಹಾಲಾಡಿ ಕಡೆಯಿಂದ ಬರುವ ವಾಹನಕ್ಕೆ

6.      

ಹೈಸ್ಕೂಲ್ ಬಳಿ ಕೋಟೇಶ್ವರ

ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಕ್ಕೆ

7.      

ಕೋಸ್ಟಲ್ ಕ್ರೋನ್ ಕಾಂಪ್ಲೇಕ್ಸ್ ಬಳಿ ಕೋಟೇಶ್ವರ

ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಕ್ಕೆ

8.      

ಮಹಾಲಕ್ಷ್ಮೀ ಶೋ ರೂಮ್ ಬಳಿ ಕೋಟೇಶ್ವರ

ಕುಂಭಾಶಿ, ತೆಕ್ಕಟೆ, ಉಡುಪಿಯಿಂದ ಬರುವ ವಾಹನಕ್ಕೆ

9.      

ನೀರಿನ ಟ್ಯಾಂಕ ಬಳಿ ಕೋಟೇಶ್ವರ

ಗೋಪಾಡಿ, ಬೀಜಾಡಿಯಿಂದ ಬರುವ  ದ್ವಿಚಕ್ರ ವಾಹನಕ್ಕೆಮಾತ್ರ

10.     

ಸಹನಾ ಹೋಟೇಲ್ ಪಾರ್ಕಿಂಗ್ ಅಂಕದಕಟ್ಟೆ ಕೋಟೇಶ್ವರ

ಕುಂದಾಪುರ ಕಡೆಯಿಂದ ಬರುವ ವಾಹನಕ್ಕೆ

11.     

ಜ್ಯೂನಿಯರ್ ಕಾಲೇಜು ಹಿಂಭಾಗ ಕೋಟೇಶ್ವರ

ಕುಂಭಾಶಿ, ತೆಕ್ಕಟೆ, ಉಡುಪಿ ಯಿಂದ ಬರುವ ವಾಹನಕ್ಕೆ

 

ಇತ್ತೀಚಿನ ನವೀಕರಣ​ : 16-11-2021 11:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080