ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ  28/10/2021  ರಂದು  ಬೆಳಿಗ್ಗೆ ಜಾವ 6:30 ಗಂಟೆಗೆ ಕುಂದಾಪುರ  ತಾಲೂಕಿನ,  ಹಟ್ಟಿಯಂಗಡಿ  ಗ್ರಾಮದ ಸಬ್ಲಾಡಿಯ ಮಂಡಕಟ್‌‌‌‌‌ ಎಂಬಲ್ಲಿಯ ಪ್ರಸಾದ್‌ ಪೂಜಾರಿ ಎಂಬುವವರ ಮನೆಯ ಬಳಿಯ  ಅಂಗಳದಲ್ಲಿ ಆಪಾದಿತ ಪ್ರಸಾದ್‌ ಪೂಜಾರಿ ಎಂಬುವವರು ಮನೆಯ ಬಳಿ  ನಿಲ್ಲಿಸಿಕೊಂಡಿದ್ದ  KA-29-M-8262 ನೇ ಕಾರನ್ನು ಅತೀವೇಗ  ಹಾಗೂ ನಿರ್ಲಕ್ಷತನದಿಂದ ಹಿಮ್ಮುಖವಾಗಿ ಚಾಲನೆ ಮಾಡಿ  ಪಿರ್ಯಾದಿದಾರರಾದ ಮೂಕಾಂಬು ಪೂಜಾರಿ (58), ತಂದೆ:  ನಾರಾಯಣ ಪೂಜಾರಿ, ವಾಸ: ಮಂಡಕಟ್‌‌‌, ಸಬ್ಲಾಡಿ,  ಹಟ್ಟಿಯಂಗಡಿ ಗ್ರಾಮ, ಕುಂದಾಪುರ ಇವರು  ನಡೆದುಕೊಂಡು ಪ್ರಸಾದ್‌ ಪೂಜಾರಿಯವರ ಮನೆಯ  ಬಳಿ ಬರುವಾಗ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮುಕಾಂಬು ಪೂಜಾರಿಯವರ ಸೊಂಟಕ್ಕೆ ಒಳನೋವಾಗಿ  ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಕೆ ರತ್ನಾಕರ ಶೆಟ್ಟಿ (65), ತಂದೆ: ದಿ. ಕೊರಗ ಶೆಟ್ಟಿ, ವಾಸ: ಗಾಂಧಿ ನಗರ, ಅಂಬಲಪಾಡಿ, ಉಡುಪಿ  ತಾಲೂಕು ಇವರ ತಮ್ಮ ರಾಜರಾಮ್ (53) ರವರು  35 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು, ಅವರಿಗೆ ಮಾನಸಿಕ ಖಾಯಿಲೆ ಉಲ್ಬಣಿಸಿದ ಕಾರಣ ದಿನಾಂಕ 28/09/2020 ರಂದು ಮಣಿಪಾಲ KMC ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪಿರ್ಯಾದಿದಾರರು ರಾಜಾರಾಮ ರವರನ್ನು ಆಸ್ಪತ್ರೆಯ OPD ಬಳಿ ಕೊರಿಸಿ ಕೌಂಟರ್ ನಲ್ಲಿ ವಿಚಾರಿಸಿ ಬಂದು ನೋಡಿದಾಗ ರಾಜರಾಮ ರವರು ಇಲ್ಲದೆ ಇದ್ದು ಆಗ 11:00  ಗಂಟೆ ಆಗಿರುತ್ತದೆ, ರಾಜರಾಮ ರವರು ಈ ಹಿಂದೆಯು ಸಹ 10-12 ಬಾರಿ ಹೇಳದೆ ಮನೆಯಿಂದ ಹೋದವರು ಬಳಿಕ ಮನೆಗೆ ವಾಪಾಸ್ಸು ಬರುತ್ತಿದ್ದು ಈ ಸಲವು ಕೊಡಾ ಬರಬಹುದು ಎಂದು ಕಾದಿದ್ದು ರಾಜಾರಾಮ ರವರು ಬರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-10-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080