Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ದಿನಾಂಕ 27-04-2021 ರಂದು ಬೆಳ್ಳಿಗ್ಗೆ 06;00 ಗಂಟೆಯಿಂದ 10;00 ಗಂಟೆಯ ನಡುವೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಸೌಡ ಎಂಬಲ್ಲಿನ ವಾಮನ ಮಡಿವಾಳ ಎಂಬುವವರ ಇಳಿಜಾರಿನಹಾಡಿ ಪ್ರದೇಶದಲ್ಲಿ ಪಿರ್ಯಾದಿ ಕೃಷ್ಣ ಪ್ರಾಯ 37 ವರ್ಷ ತಂದೆ; ರಾಮ ಮಡಿವಾಳ ವಾಸ; ಸೌಡ ಶಂಕರನಾರಾಯಣ ಗ್ರಾಮ ಕುಂದಾಪುರ  ತಾಲ್ಲೂಕು ಇವರ ಸಹೋದರ  ಶಂಕರ ಮಡಿವಾಳ ಎಂಬುವವರು ಮದ್ಯ ಸೇವಿಸುವ ಚಟ ಇದ್ದು, ಕಳೆದ 3 ದಿನಗಳಿಂದ ಮದ್ಯ ಸೇವನೆ ತ್ಯಜಿಸಿದ್ದವನು ಮಾನಸಿಕವಾಗಿ ಅಸ್ಥವ್ಯಸ್ಥನಾಗಿ ತಿರುಗಾಡಿಕೊಂಡಿದ್ದು  ಕುಸಿದು ಬಿದ್ದು ಮೃತಪಟ್ಟಿರುದಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಯು.ಡಿ.ಆರ್ ನಂ 18/2021 ಕಲಂ  174  ಸಿ.ಆರ್.ಪಿಸಿ  ರಂತೆ  ಪ್ರಕರಣ ದಾಖಲಾಗಿರುತ್ತದೆ. 
 • ಮಲ್ಪೆ: ಪಿರ್ಯಾದಿ ಸುರೇಶ್ ಕೆ ಸುವರ್ಣ (39) ತಂದೆ: ಕಿಟ್ಟ ಸುವರ್ಣ ವಾಸ: ಸಂಸ್ಕ್ರತಿ  ಜನತಾ ಕಾಲೋನಿ   ಗುಜ್ಜರಬೆಟ್ಟು ಇವರ ಅಣ್ಣನ ಹೆಂಡತಿ ದೂರವಾಣಿ ಕರೆ ಮಾಡಿ ಪಿರ್ಯಾದಿದಾರರ ತಮ್ಮನಾದ ಶರತ್‌ ಸುವರ್ಣ, ಪ್ರಾಯ 32 ವರ್ಷ ಇವರು ಸುಮಾರು 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ದಿನ ದಿನಾಂಕ: 28/04/2021ರಂದು ಮನೆಯಲ್ಲಿದ್ದ ಸಮಯ ಸುಮಾರು 10:15 ಗಂಟೆಗೆ ಮನೆ ಮಹಡಿಯಲ್ಲಿರವು ಕೋಣೆಯ ಮರದ ಪಕ್ಕಾಸಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ ಯುಡಿಆರ್   ನಂ 23/2021  ಕಲಂ 174 ಸಿ.ಆರ್.ಪಿ.ಸಿ ರಂತೆ  ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಉಡುಪಿ : ದಿನಾಂಕ: 27/04/2021 ರಂದು ಉಡುಪಿ ತೆಂಕಪೇಟೆಯಲ್ಲಿರುವ ಗೀತಾಂಜಲಿ ಸಿಲ್ಕ್ಸ್ ಅಂಗಡಿಯವರು ಕರ್ನಾಟಕ ರಾಜ್ಯ ಸರ್ಕಾರದ ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಕಲಂ 144(3) ಅಡಿಯಲ್ಲಿ ಹೊರಡಿಸಿದ ನಿಷೇಧಾಜ್ಙೆಯನ್ನು ಉಲ್ಲಂಘನೆ ಮಾಡಿ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡಿದ ಬಗ್ಗೆ ನಮ್ಮ ಟಿವಿ ಚಾಲನ್ ನಲ್ಲಿ ತುಣುಕು ಪ್ರಸಾರವಾಗಿದ್ದು. ಸದ್ರಿ ಅಂಗಡಿಯ ಮಾಲೀಕರು ಕೋವಿಡ್ -19 ನಿಯಮಾವಳಿ ಪಾಲಿಸಿರುವುದಿಲ್ಲ ಸದ್ರಿ ಅಂಗಡಿಯ ಮಾಲೀಕರ ವಿರುದ್ದ  ಪೌರಾಯುಕ್ತರು ಉಡುಪಿ ನಗರ ಸಭೆ ಉಡುಪಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 269, IPC AND 51(B) DM ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 28-04-2021 06:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080