ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಪಡುಬಿದ್ರಿ: ದಿನಾಂಕ 26/03/2021 ರಂದು ಬೆಳಿಗ್ಗೆ 08:10 ಗಂಟೆಗೆ ಪಿರ್ಯಾದಿದಾರರಾದ ಅಶೋಕ್ ಸಾಲಿಯಾನ್ (45) ,ತಂದೆ: ದಿ. ವಿಠಲ ಪೂಜಾರಿ ,ವಾಸ: ಲಕ್ಷ್ಮೀ ಜನಾರ್ಧನ ಕೃಪಾ, ಎರ್ಮಾಳ್ ತೆಂಕ ಗ್ರಾಮ, ಕಾಪು ತಾಲೂಕು ಇವರ ಚಿಕ್ಕಮ್ಮ ಶಾರದ ಪೂಜಾರಿಯನ್ನು ಅವರ ಮಗ ಸಂದೀಪ್ ಪೂಜಾರಿ KA-20-EV-3495 ನೇ ಟಿವಿಎಸ್‌ ಸ್ಕೂಟಿಯಲ್ಲಿ ಪಿರ್ಯಾದಿದಾರರ ಹೋಟೇಲಿಗೆ ಬಿಟ್ಟು ಅದೇ ಸ್ಕೂಟಿಯಲ್ಲಿ ಸಂದೀಪ್ ಪೂಜಾರಿ ಕೆಲಸದ ಬಗ್ಗೆ ಶ್ರೀ ಚಕ್ರ ಪ್ಯಾಕ್ಟರಿಗೆ ಹೋಗಲು ಸ್ಕೂಟಿಯನ್ನು ಚಲಾಯಿಸಿಕೊಂಡು ಪಡುಬಿದ್ರಿ ಕಡೆಗೆ ಹೋಗುತ್ತಾ ಪಿರ್ಯಾದಿದಾರರ ಹೋಟೆಲ್ ನಿಂದ ಸುಮಾರು 50 ಮೀಟರ್ ದೂರದಲ್ಲಿ ತೆಂಕ ಎರ್ಮಾಳ್ ಎಂಬಲ್ಲಿ ರಾ.ಹೆ. 66 ರ ಉಡುಪಿ-ಮಂಗಳೂರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ KA-63-6381 ಲಾರಿಯನ್ನು ಆರೋಪಿ ಲಾರಿ ಚಾಲಕ ಹಸನ್ ಸಾಬ್ ಒಮ್ಮೇಲೆ ನಿರ್ಲಕ್ಷವಾಗಿ ಡಾಮಾರು ರಸ್ತೆಗೆ ಚಲಾಯಿಸಿ ಸಂದೀಪ್ ಪೂಜಾರಿಯ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಕಳಗೆ ಬಿದ್ದ ಸಂದೀಪ್ ಪೂಜಾರಿಯ ಎಡ ಕೈ ಮೇಲೆ ಲಾರಿಯ ಮಧ್ಯದ ಚಕ್ರ ಹರಿದು ಎಡಕೈಗೆ ಗಂಬೀರ ಸ್ವರೂಪದ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 27-03-2021 08:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ