Feedback / Suggestions

 ಅಸ್ವಾಭಾವಿಕ ಮರಣ ಪ್ರಕರಣ

 

 • ಕೋಟ: ಫಿರ್ಯಾದಿ ಮಿಥುನ್ ಖಾರ್ವಿ ಇವರ ಚಿಕ್ಕಮ್ಮ ಆಶಾರವರು ಐರೋಡಿಯಲ್ಲಿ ಅವರ ಗಂಡ ದೇವದಾಸ್ (49 ವರ್ಷ) ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಮಾಡಿಕೊಂಡಿದ್ದು, ಪಿರ್ಯಾದಿದಾರರ ಚಿಕ್ಕಪ್ಪ ದೇವದಾಸ್ ರವರು ಮಳಿ(ಮರುವಾಯಿ)ಹೆಕ್ಕಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಆಶಾರವರು ದಿನಾಂಕ: 22.05.2023 ರಂದು ಬೆಳಗ್ಗೆ ಕುಟುಂಬದೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದು 22:00 ಗಂಟೆಗೆ ವಾಪಾಸು ಮನೆಗೆ ಬಂದಾಗ ದೇವದಾಸ್ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 ಕಲಂ: 174  CrPC‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೈಂದೂರು: ಫಿರ್ಯಾದಿ ಹೆಚ್ ಓ ಧರಣಿಂದರ ಜೈನ್ ಇವರು ಕಿರಿಮಂಜೇಶ್ವರ ಗ್ರಾಮದ  ಕೊಡೇರಿ ರೋಡ್ ನ ಶಾಂತದುರ್ಗ ದೇವಸ್ಥಾನದ ಬಳಿ ಹೆಂಡತಿ ಲೀಲಾವತಿ ಹಾಗೂ ಮಗಳು ಪವಿತ್ರಾಳೊಂದಿಗೆ ವಾಸ ಮಾಡಿಕೊಂಡಿದ್ದು, ಲೀಲಾವತಿ (48 ವರ್ಷ) ರವರು ವಿಪರೀತ ಬೆನ್ನುನೋವಿನ  ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಕೆ. ಎಂ ಸಿ ಆಸ್ಪತ್ರೆಯಲ್ಲಿ  ಹಾಗೂ ತೀರ್ಥಹಳ್ಳಿಯ ಕೋಣಂದೂರಿನ ನಾಟಿ ವೈದ್ಯರಲ್ಲಿ  ಚಿಕಿತ್ಸೆ  ಮಾಡಿದ್ದರೂ ಸಹಾ ಗುಣಮುಖವಾಗದ  ಕಾರಣ  ಮಾನಸಿಕವಾಗಿ ನೊಂದು ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 22/05/2023 ರಂದು  ಬೆಳಿಗ್ಗೆ  7:30 ಗಂಟೆಯಿಂದ ಸಂಜೆ  6:30 ಗಂಟೆಯ ಮದ್ಯಾವದಿಯಲ್ಲಿ  ತಾನು ವಾಸವಿರುವ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2023 ಕಲಂ: 174  CrPC‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

Last Updated: 23-05-2023 06:01 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080