Feedback / Suggestions

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುನೀಲ್‌(27), ತಂದೆ: ಸೆಬೆಸ್ಟಿಯನ್‌ ಡಿಸೋಜ, ವಾಸ: ಜನತಾ ಕಾಲೋನಿ, ಉದ್ಯಾವರ ಗ್ರಾಮ, ಕುತ್ಪಾಡಿ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಹಾಗೂ ಅವರ ಸ್ನೇಹಿತ ಅವಿನಾಶ್ಎಂಬುವವರಿಗೆ ಆಪಾದಿತ ಕರುಣಾಕರ ಎಂಬುವವರು ವೀಸಾ ಮಾಡಿಸಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದಿನಾಂಕ 18/10/2018 ರಂದು ಆತನು ಉಳಿದುಕೊಂಡಿರುವ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ರಾಮಕೃಷ್ಣ ಲಾಡ್ಜ್ ನ ರೂಮಿಗೆ ಬರಮಾಡಿಕೊಂಡು, ಪಿರ್ಯಾದಿದಾರರಿಂದ ರೂಪಾಯಿ 45,000/- ಹಾಗೂ ಅವಿನಾಶ್ ರವರಿಂದ ರೂಪಾಯಿ 60,000/- ಹಣವನ್ನು ಪಡೆದು, ಈವರೆಗೆ ಯಾವುದೇ ಕೆಲಸವನ್ನು ಮಾಡಿಸಿ ಕೊಡದೆ, ಹಣವನ್ನೂ ಸಹ ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 169/2021 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

Last Updated: 22-11-2021 09:24 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080