Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ:

  • ಹಿರಿಯಡ್ಕ: ಪಿರ್ಯಾದುದಾರ ಕೃಷ್ಣ ಶೇರಿಗಾರ್  (42)  ತಂದೆ: ದಿ|| ಸಂಜೀವ ಶೇರಿಗಾರ್ ವಾಸ:  ಪ್ರಾಥಮಿಕ ಆರೋಗ್ಯ ಕೇಂದ್ರದ ಬಳೀ ಮದಗ ಚೆನ್ನಿಬೆಟ್ಟು ಅತ್ರಾಡಿ  ಗ್ರಾಮ ಉಡುಪಿ ತಾಲೂಕು ಇವರ ತಾಯಿಯವರಾದ ಲಲಿತಾ ಶೇರಿಗಾರ್ತಿ (65)  ರವರು  ಸುಮಾರು 20 ವರ್ಷದಿಂದ ಸಕ್ಕರೆ  ಕಾಯಿಲೆಯಿಂದ ಬಳಲುತ್ತಿದ್ದಲ್ಲದೆ  ಕಳೆದ 2 ವರ್ಷಗಳಿಂದ ಕಿಡ್ನಿಯಲ್ಲಿ ಗೆಡ್ಡೆ ಇದ್ದು ಇದೇ ಚಿಂತೆಯಲ್ಲಿದ್ದು ,ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ: 18/12/2021 ರಂದು ಬೆಳಿಗ್ಗೆ 9:00 ಗಂಟೆಯಿಂದ 11:00 ಗಂಟೆಯವ ಒಳಗಡೆ ತನ್ನ ವಾಸ್ತವ್ಯದ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ನಡುಕೋಣೆಯಲ್ಲಿ  ಚುಡಿದಾರದ ವೇಲಿನಲ್ಲಿ ಫ್ಯಾನಿಗೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯ- ಸಂದೇಹ  ಇರುವುದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ:28/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 18-12-2021 06:04 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080