ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಫಿರ್ಯಾದಿ ಶ್ರೀ ಸುಧಾಕರ ಶೇರಿಗಾರ (53), ತಂದೆ: ಚಂದಯ್ಯ ಸೇರಿಗಾರ ವಾಸ: ಹೆನಟ (ಮದಗ) ಏಳ್ಳಾರೆ ಗ್ರಾಮ ಕಾರ್ಕಳ ತಾಲೂಕು. ಇಲ್ಲಿ ವಾಸವಿದ್ದು ಸಮಯ ಸುಮಾರು ಮಧ್ಯಾಹ್ನ 1:30 ಗಂಟೆಗೆ  ಮನೆಯಲ್ಲಿ ಊಟ ಮಾಡುತ್ತಿರುವಾಗ ಪಿರ್ಯಾದಿದಾರರ ತಂಗಿಯಾದ ಪ್ರತಿಮಳ ಎರಡನೇ ಮಗ ಕಿರಣ್ ಬಂದು ಅಣ್ಣ ಆದಿತ್ಯ (14) ನೀರಿನಲ್ಲಿ ಮುಳುಗಿದ್ದಾನೆ ಎಂದು ಕೂಗುತ್ತ ಹೇಳಿದಾಗ ಪಿರ್ಯಾದಿದಾರರು ತಕ್ಷಣ ಮದಗದ ಬಳಿ ಹೋಗಿ ಪರಿಶೀಲಿಸಿದಲ್ಲಿ ಆತ ಎಲ್ಲಿಯೂ ಕೂಡಾ ಕಾಣದಿದ್ದಾಗ ಕಿರಣ್ ಬೆರಳು ತೋರಿಸಿ ಇದೇ ಜಾಗದಲ್ಲಿ ಅಣ್ಣ ಆದಿ ಮುಳುಗಿರುವುದಾಗಿ ತಿಳಿಸಿರುತ್ತಾನೆ, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ನೀರಲ್ಲಿ ಜಾಲಾಡಿ ಆದಿತ್ಯನ ಪತ್ತೆ ಮಾಡಿ ಮೇಲೆ ಎತ್ತಿ ಪ್ರಥಮ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ನಲ್ಲಿ ಅಜೆಕಾರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದ ವೈದ್ಯರಲ್ಲಿ ಪರಿಶೀಸಿದಾಗ ಆದಿತ್ಯನು ಮೃತ ಪಟ್ಟಿರುವುದಾಗಿ ತಿಳಿಸಿದ್ದು ,ಆದಿತ್ಯನು ತನ್ನ ಸ್ನೇಹಿತರ ಜೊತೆಯಲ್ಲಿ ಮದಗದ ನೀರಿನಲ್ಲಿ ಮೀನು ಮರಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ  ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಅಜೆಕಾರು ಠಾಣಾ ಯುಡಿಆರ್‌ ಸಂಖ್ಯೆ 07/2021 U/s  174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 17-06-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ