ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 13/04/2021 ರಂದು ಪಿರ್ಯಾದಿದಾರರಾದ ರಾಜೀವ ಗಾಂದಿ (36) ತಂದೆ ದಿ  ಚಿನ್ನಕಣ್ಣನ್ ವಾಸ- 4/13 ಉತ್ತನೂರು ಎ ಕೊಳಪಟ್ಟಿ ಉಂಗ್ರನಹಳ್ಳಿ ದರ್ಮಪುರಿ ಜಿಲ್ಲೆ ತಮಿಳುನಾಡು  ರಾಜ್ಯ  ಇವರು ಮತ್ತು ಅವರ ಹೆಂಡತಿ ಕೊರಂಗ್ರಪಾಡಿಯ ದೇವಯ್ಯ ಹೆಗ್ಡೆ ರಸ್ತೆ ಬದಿಯಲ್ಲಿ ಗೋಡೆ ಕಟ್ಟುವ ಕೆಲಸ ಮಾಡುತಿದ್ದು ಮದ್ಯಾಹ್ನ ಕೆಲಸ ಮುಗಿಸಿ ಊಟ ಮಾಡುತ್ತಿರುವ ಸಮಯ ಸುಮಾರು ಮದ್ಯಾಹ್ನ 2:40 ಗಂಟೆಗೆ    ಕೊರಂಗ್ರಪಾಡಿ ಕಡೆಯಿಂದ KA-20-MD-6217 ನೇ ಕಾರಿನ ಚಾಲಕ ನರಸಿಂಹ ಶೆಟ್ಟಿ ಎಂಬಾತ ತನ್ನ  ಕಾರನ್ನು ಚಲಾಯಿಸಿಕೊಂಡು ಬಂದು ಒಮ್ಮೇಲೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಬಲಬದಿಯ  ದೇವಯ್ಯ ಹೆಗ್ಡೆ ಸಾರ್ವಜನಿಕ ರಸ್ತೆಗೆ ಚಲಾಯಿಸಿ ರಸ್ತೆಯ ಬಲಬದಿಯಲ್ಲಿ ನಿಂತಿದ್ದ ರಾಜೀವ ಗಾಂದಿ ಇವರ  ಮಗ ಸೂರ್ಯ ಎಂಬಾತನಿಗೆ ಡಿಕ್ಕಿ ಹೊಡೆದ ಪರೀಣಾಮ  ಸೂರ್ಯ  ಎಂಬವರು  ರಸ್ತೆಗೆ  ಬಿದ್ದು  ತಲೆ ಮತ್ತು  ಮುಖಕ್ಕೆ ಗಾಯವಾಗಿದ್ದು ಬಲಭುಜದ ಬಳಿ ಮೂಳೆ ಮುರಿತ ಉಂಟಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-04-2021 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ