ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

         ಉಡುಪಿ ಜಿಲ್ಲಾ ಪೊಲೀಸ್‌  

        ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ,    ದಿನಾಂಕ:10-10-2022    

 

            ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕುರಿತು ಮಾಹಿತಿಯನ್ನು ನೀಡಲಾಯಿತು. ವಿದ್ಯಾರ್ಥಿಗಳು ಮನೋ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಆತ್ಮಹತ್ಯೆಯನ್ನು ತಡೆಗಟ್ಟುವಂತೆಯೂ, ಹಾಗೂ ಗಾಂಜಾ, ಚೆರಸ್‌, ಬ್ರೌನ್ಶುಗರ್ಮೊದಲಾದ ಅಮಲು ಪದಾರ್ಥಗಳ ಸೇವನೆಯಿಂದ ದೂರ ವಿರುವಂತೆಯೂ ಹಾಗೂ ಇಂತಹ ಚಟಗಳಿಗೆ ಬಲಿಯಾಗದಂತೆ ತಿಳುವಳಿಕೆ ನೀಡಲಾಯಿತು.  

1.ಮಾನಸಿಕ ಖಿನ್ನತೆ.

2.ಅವಮಾನಕರ ಘಟನೆಗಳು.

3.ಪರೀಕ್ಷಾ ಸಮಯದಲ್ಲಿ ಮಕ್ಕಳಿಂದ ಅತಿಯಾದ ನಿರೀಕ್ಷೆ.

4.ಮಾಧಕ ದ್ರವ್ಯ ವೆಸನೆಗಳು.

5.ಪ್ರೇಮ ವೈಫಲ್ಯಗಳು.

6.ವೈವಾಹಿಕ ತೊಂದರೆಗಳು.

7.ದೈಹಿಕ ಖಾಯಿಲೆಗಳು.

8.ಆರ್ಥಿಕ ಸಮಸ್ಯೆಗಳು.

9.ಪ್ರೀತಿ ಪಾರ್ಥರ ಅಗಲುವಿಕೆಗಳು

ಈ ಮೇಲಿನ ಖಿನ್ನತೆ ಹಾಗೂ ಸಮಸ್ಯೆಗಳಿಂದ  ಬಳಲುವವರಲ್ಲದೇ  ಸಾವಿನ ಬಗ್ಗೆ ಪದೇ ಪದೇ ಮಾತನಾಡುವವರು, ಸಮಾಜದಿಂದ ವಿಮುಖರಾಗಿ ಏಕಾಂಗಿಯಾಗಿರುವವರು,  ಸಾವಿಗೆ ಬೇಕಾಗುವ ಪರಿಕರಗಳನ್ನು ಜೋಡಿಸುತ್ತಿರುತ್ತಾರೆ. ಆಸ್ತಿ ಅಥವಾ ಹಣವನ್ನು ದಾನ ಮಾಡುತ್ತಾರೆ.  ಮುಂದಿನ ಜೀವನದಲ್ಲಿ ತನಗೇನು ಉಳಿದಿಲ್ಲ, ಇನ್ನು ನನ್ನ ಜೀವನ ದಿಂದ ಏನು ಪ್ರಯೋಜನ  ಇಲ್ಲ ಎಂಬಂತೆ ಭಾಸವಾಗಿ ಮಾತನಾಡುತ್ತಿರುವುದು. ಇಂತಹ ಲಕ್ಷಣ ವುಳ್ಳ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ಬಗ್ಗೆ ಕಾಳಜಿ ವಹಿಸಿ ಸಂಬಂಧಪಟ್ಟ ಸಂಬಂಧಿಕರು ಅಥವಾ ಅವರ ಸ್ನೇಹಿತರಿಗೆ ಮಾಹಿತಿ ನೀಡುವಂತೆ  ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡುವಂತೆ ಪ್ರೇರೇಪಿಸಲಾಯಿತು.

ಇತ್ತೀಚಿನ ನವೀಕರಣ​ : 13-10-2022 03:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080