ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು:

  • ಉಡುಪಿ: Cyber Tip Line ಪೋರ್ಟಲ್ ನಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ Cyber Tip LineReport No. 85022887 ವರದಿಯನ್ನುಪೊಲೀಸ್ ಮಹಾ ನಿರ್ದೇಶಕರ ಕಛೇರಿ,ಸಿ.ಐ.ಡಿ. ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಕಾರ್ಲ್‌ಟನ್ ಭವನ, ಅರಮನೆ ರಸ್ತೆ,ಬೆಂಗಳೂರು ಇವರಿಂದ ಪೋಸ್ಟ್ ಮುಖೇನ ಬಂದಿರುವುದನ್ನು ಸ್ವೀಕರಿಸಿದ್ದು,ಆರೋಪಿ ಆನಂದ‌ ವಾಸ:ಹೌಸ್‌ ನಂಬ್ರ 4-228, ಉಡ್ಡಾಲು ಗುಡ್ಡೆ ಹನೇಹಳ್ಳಿ, ಬಾರ್ಕೂರು ಅಂಚೆ,ಉಡುಪಿ ಇವನು  ದಿನಾಂಕ:01-24-2021, 09:26:06  UTC (ದಿನಾಂಕ:24.01.2021 ರಂದು 14:56:06 ಭಾರತೀಯ ಕಾಲಮಾನ ) ಗಂಟೆಗೆ ಹೆಣ್ಣು ಹಾಗೂ ಗಂಡಿನ ಅಶ್ಲೀಲ ವಿಡಿಯೋ ವನ್ನು ಸಾಮಾಜಿಕ ಜಾಲತಾಣವಾದ Facebok ನಲ್ಲಿ ಆತನ ಖಾತೆ ananda.amin.39 ನೇದರಲ್ಲಿ ಅಪ್‌ ಲೋಡ್ ಮಾಡಿ, ಕಲಂ 67 (B) ಐ.ಟಿ. ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಸಗಿರುವುದು ಕಂಡು ಬಂದಿರುವುದರಿಂದ ಆರೋಪಿಯ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 07/2022 ಕಲಂ 67(b)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಲಿಸಲಾಗಿದೆ.
  • ಉಡುಪಿ: Cyber Tip Line ಪೋರ್ಟಲ್ ನಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ Cyber Tip LineReport No. 85098426 ವರದಿಯನ್ನುಪೊಲೀಸ್ ಮಹಾ ನಿರ್ದೇಶಕರ ಕಛೇರಿ,ಸಿ.ಐ.ಡಿ. ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು,ಕಾರ್ಲ್‌ಟನ್ ಭವನ,ಅರಮನೆ ರಸ್ತೆ,ಬೆಂಗಳೂರು ಇವರಿಂದ ಪೋಸ್ಟ್ ಮುಖೇನ ಬಂದಿರುವುದನ್ನು ಸ್ವೀಕರಿಸಿದ್ದು,ಆರೋಪಿ ಕೊಲ್ವಿನ್‌ ಮೆನೆಜಸ್ ತಂದೆ: ಜೋಸೆಫ್ ಮೆನೆಜಸ್‌ ವಾಸ:ಹೌಸ್‌ ನಂಬ್ರ4-16 ಎ, ಅಂಗಡಿಬೆಟ್ಟು, ಚಾಂತಾರು, ಬ್ರಹ್ಮಾವರ, ಇವನು ದಿನಾಂಕ 26.01.2021 ರಂದು 00:01:24 UTC ( 05:31:24 ಭಾರತೀಯ ಕಾಲಮಾನ ) ಗಂಟೆಗೆ ಅಶ್ಲೀಲ  ವಿಡಿಯೋ ವನ್ನು ಸಾಮಾಜಿಕ ಜಾಲತಾಣವಾದ Facebook ನಲ್ಲಿ ಆತನ ಖಾತೆ colvin.menezes.56 ನೇದರಲ್ಲಿ ಅಪ್‌ ಲೋಡ್ ಮಾಡಿ,ಕಲಂ 67 (B) ಐ.ಟಿ. ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಸಗಿರುವುದು ಕಂಡು ಬಂದಿರುವುದರಿಂದ ಆರೋಪಿಯ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ . ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅ.ಕ್ರ: 09/2022 ಕಲಂ 67(b) ಐ.ಟಿ. ಆಕ್ಟ್ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ 67(b)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಲಿಸಲಾಗಿದೆ.
  • ಉಡುಪಿ: Cyber Tip Line ಪೋರ್ಟಲ್ ನಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ Cyber Tip LineReport No. 84962884 ವರದಿಯನ್ನು ಪೊಲೀಸ್ ಮಹಾ ನಿರ್ದೇಶಕರ ಕಛೇರಿ,ಸಿ.ಐ.ಡಿ. ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಕಾರ್ಲ್‌ಟನ್ ಭವನ, ಅರಮನೆ ರಸ್ತೆ, ಬೆಂಗಳೂರು ಇವರಿಂದ ಪೋಸ್ಟ್ ಮುಖೇನ ಬಂದಿರುವುದನ್ನು ಸ್ವೀಕರಿಸಿದ್ದು, ಆರೋಪಿ ರತ್ನಾಕರ‌ ವಾಸ: ಹೌಸ್‌ ನಂಬ್ರ 8-74, ಬೊಮ್ಮರ ಬೆಟ್ಟು,  ಉಡುಪಿ ಇವನು ದಿನಾಂಕ 23.01.2021 ರಂದು 03:28:09 UTC ( 08:58:09 ಭಾರತೀಯ ಕಾಲಮಾನ ) ಗಂಟೆಗೆ ಹೆಣ್ಣು ಮತ್ತು ಗಂಡು ಅಶ್ಲೀಲವಾಗಿರುವ ಚಿತ್ರದ ವಿಡಿಯೋ ವನ್ನು ಸಾಮಾಜಿಕ ಜಾಲತಾಣವಾದ Instagram ನಲ್ಲಿ ಆತನ ಖಾತೆ playboyservice ನೇದರಲ್ಲಿ ಅಪ್‌ ಲೋಡ್ ಮಾಡಿ, ಕಲಂ 67 (B) ಐ.ಟಿ. ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಸಗಿರುವುದು ಕಂಡು ಬಂದಿರುವುದರಿಂದ ಆರೋಪಿಯ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ . ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦9/2022 ಕಲಂ 67(b) ಐ.ಟಿ. ಆಕ್ಟ ರಂತೆ ಪ್ರಕರಣ ದಾಲಿಸಲಾಗಿದೆ.
 


ಇತ್ತೀಚಿನ ನವೀಕರಣ​ : 11-03-2022 07:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080