ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕಾಪು: ಪಿರ್ಯಾದಿ ನಿಂಗಪ್ಪ ಭೀಮಪ್ಪ ಹುಣಸಿಮರದ್ ಪ್ರಾಯ : 35 ವರ್ಷ ತಂದೆ : ಭೀಮಪ್ಪ ಹುಣಸಿಮರದ್ ವಾಸ : ರೈಲ್ವೆ ಸ್ಟೇಷನ್ ಹತ್ತಿರ ಜನತಾ ಪ್ಲ್ಯಾಟ್ ಹೊಂಬಳ ಗ್ರಾಮ & ಅಂಚೆ ಗದಗ ಇವರ ಹೆಂಡತಿ ರತ್ನಾ (ಯಲ್ಲವ್ವ) ಮತ್ತು 2 ನೇ ಮಗು ಸಮೃದ್ಧ ರವರೊಂದಿಗೆ ಉದ್ಯಾವರ ಗ್ರಾಮದ ಯಶವಂತ ಕೆ. ರವರ ಮಂಜುನಾಥ ನಿಲಯ ಎಂಬ ಬಾಡಿಗೆಯ ಮನೆಯಲ್ಲಿ ಸುಮಾರು 6 ತಿಂಗಳಿಂದ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ಯಲ್ಲವ್ವ ರವರು ಮಗುವಿನೊಂದಿಗೆ ಮನೆ ಕೆಲಸಕ್ಕೆ ಹೋಗುತ್ತಿದ್ದು, ದಿನಾಂಕ 27.05.2021 ರಂದು ಪಿರ್ಯಾದಿದಾರರು ಕೂಲಿ ಕೆಲಸ ಮಾಡಿ ಸಂಜೆ 05.30 ಗಂಟೆಗೆ ಮನೆಗೆ ಬಂದಾಗ, ಪಿರ್ಯಾದಿದಾರ ಹೆಂಡತಿ ಮಗುವಿನೊಂದಿಗೆ ಮನೆ ಕೆಲಸಕ್ಕೆ ಹೋದವಳು ವಾಪಾಸ್ಸು ಮನೆಗೆ ಬರದೇ ಇದ್ದು, ಪಿರ್ಯಾದಿದಾರು ಮನೆಯ ಸುತ್ತಮುತ್ತ ಹುಡಕಾಡಿದಲ್ಲಿ ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿದಲ್ಲಿ ಮತ್ತು ಊರಾದ ಹೊಂಬಳದಲ್ಲಿ ವಾಸವಾಗಿರುವ ತಾಯಿಗೆ ಹಾಗೂ ಹೆಂಡತಿಯ ತಮ್ಮನಿಗೆ ಮತ್ತು ಸಂಬಂಧಿಕರಿಗೆ ವಿಚಾರಿಸಿದ್ದಲ್ಲಿ ಪಿರ್ಯಾದಿದಾರರ ಹೆಂಡತಿ ಮತ್ತು ಮಗು ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 99/2021 ಕಲಂ ಹೆಂಗಸು ಮತ್ತು ಮಗು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು

  • ಮಣಿಪಾಲ: ಪಿರ್ಯಾದಿ ಅರ್ಜುಣ್ ಅಜಯಕುಮಾರ್(26),ತಂದೆ:ಅಜಯಕುಮಾರ್,ವಾಸ:ಮನೆ ನಂ 8-109-ಈ,ನರಸಿ ಹೌಸ್,ಈಶ್ವರನಗರ,6ನೇ ಕ್ರಾಸ್,ಮಣಿಪಾಲ ಇರರು ದಿನಾಂಕ 7.6.2021 ರಂದು ತನ್ನ KA-51 EN-2972 ನೇ Star City ಮೋಟಾರ್ ಸೈಕಲನ್ನು ಮಣಿಪಾಲ ಟೈಗರ್ ಸರ್ಕಲ್ ಬಳಿಯ ಬಸ್ ಸ್ಟಾಪ್ ಹತ್ತಿರ ಬೆಳಿಗ್ಗೆ 11:00 ಗಂಟೆಗೆ ಪಾರ್ಕ್ ಮಾಡಿ ಶಿರಡಿ ಸಾಯಿಬಾಬ ಕ್ಯಾನ್ಸರ್ ಆಸ್ಪತ್ರೆಗೆ ಕೆಲಸದ ನಿಮಿತ್ತ ಹೋಗಿದ್ದು, ವಾಪಾಸ್ ಸಂಜೆ 5:30 ಗಂಟೆಗೆ ಬಂದು ನೋಡಿದಾಗ ಮೋಟಾರ್ ಸೈಕಲ್ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್ ಸೈಕಲಿನ ಅಂದಾಜು ಮೌಲ್ಯ 13,000/- ರೂಪಾಯಿ ಅಗಿದ್ದು ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 78/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-06-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080