Feedback / Suggestions

ಹಲ್ಲೆ ಪ್ರಕರಣ

  • ಉಡುಪಿ:  ಪಿರ್ಯಾದಿ ಸಿಯೋದರಾಮ ರೆಡ್ಡಿ ಇವರು 15 ದಿನಗಳ ಹಿಂದೆ ಉಡುಪಿಗೆ ಕೂಲಿ ಕೆಲಸಕ್ಕೆಂದು ಬಂದು, ಆದಿ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಒಳಗಿರುವ ಎಸ್‌.ಎಂ.ಟಿ ಮಳಿಗೆಯಲ್ಲಿ ಕೂಲಿ ಕೆಲಸ ಮಾಡಿ ಅಲ್ಲಿಯೇ ರಾತ್ರಿ ವೇಳೆ ಮಲಗುತ್ತಿದ್ದು, ದಿನಾಂಕ 07/01/2023 ರಂದು ರಾತ್ರಿ ಮಳಿಗೆಯಲ್ಲಿ ಮಲಗಿರುವಾಗ 21:45 ಗಂಟೆಗೆ ಆಪಾದಿತ ಬಿಜಾಪುರದ ಭೀಮನಗೌಡ ಎಂಬಾತನು ಬಂದ ಪಿರ್ಯಾದುದಾರರನ್ನು ಉದ್ದೇಶಿಸಿ, ನಿನಗೆ ನಾನು ಇಲ್ಲಿ ಕೆಲಸ ಬಿಟ್ಟು ಹೋಗು ಎಂದು ಹೇಳಿದ್ದಲ್ಲ, ಇನ್ನು ಯಾಕೆ ಇಲ್ಲಿಯೇ ಇದ್ದೀಯಾ, ʼ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಮರದ ಕೋಲಿನಿಂದ ಸೊಂಟಕ್ಕೆ ಹೊಡೆದು ಸೊಂಟಕ್ಕೆ, ಎದೆಗೆ ನೋವು ಉಂಟುಮಾಡಿದ್ದಲ್ಲದೆ, ʼನೀನು ಇಲ್ಲಿ ಕೆಲಸ ಬಿಡದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ:  323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 09-01-2023 06:01 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080