ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಮಣಿಪಾಲ : ಪಿರ್ಯಾದಿದಾರರಾದ ಪ್ರತಿಮ ಪ್ರಭು (27) ,ತಂದೆ: ಶಾಂತರಾಮ ಪ್ರಭು, ವಾಸ: 5-96 ಎ ಮಾಣಿಬೆಟ್ಟು ಮನೆ, ಪರ್ಕಳ, ಉಡುಪಿ ಇವರ ತಂದೆ ಶಾಂತರಾಮ ಪ್ರಭು ಇವರು ವೀಪರೀತ ಮದ್ಯಪಾನದ ಚಟವನ್ನು ಹೊಂದಿದ್ದು ಪ್ರತಿ ದಿನ ಮದ್ಯಪಾನ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದವರು ದಿನಾಂಕ 06/05/2021 ರಂದು ಬೆಳಿಗ್ಗೆ 8;30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ತಂಗಿ ಪಕ್ಕದಲ್ಲಿಯೇ ಇದ್ದ ಅವರ ಮಾವ ಸಂಜೀವ ನಾಯಕ್ ರವರ ಮನೆಯಲ್ಲಿ ವರ್ಕ್ ಪ್ರಂ ಹೋಂ ನಿಮಿತ್ಯ ತಮ್ಮ ಸಂಸ್ಥೆಯ ಕೆಲಸಮಾಡುತ್ತಿದ್ದ ಸಮಯದಲ್ಲಿ ಪಿರ್ಯಾದಿದಾರರ ತಂದೆ ಶಾಂತರಾಮ ಪ್ರಭು ಅಲ್ಲಿಗೆ ಬಂದು ಪಿಯಾರದಿರಾರ ತಾಯಿಯಲ್ಲಿ ಮನೆಗೆ ಬಾ ಎಂದು ಹೇಳಿ ಗಲಾಟೆ ಮಾಡಿದ್ದು ಸ್ವಲ್ಪ ಹೊತ್ತಿನಲ್ಲಿಯೇ ವಾಂತಿ ಮಾಡಲು ಶುರು ಮಾಡಿದರು.ಆಗ ನಾವು ಗಾಬರಿಯಿಂದ ಏನಾಯಿತು ಎಂದು ಕೇಳಿದಾಗ ನಾನು ಗಿಡಗಳಿಗೆ ಹಾಕುವ ಕೀಟ ನಾಶಕವನ್ನು ಸೇವಿಸಿರುವುದಾಗಿ ತಿಳಿಸಿದರು ನಂತರ ಅವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ದಿನಾಂಕ: 08/05/2021 ರಂದು ಬೆಳಿಗ್ಗೆ 5:35 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 15/2021ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೊಲ್ಲೂರು: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರ ವರೆಗೆ ಕೋವಿಡ್‌ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ದಿನಾಂಕ 08/05/2021 ರಂದು ನಾಸೀರ್ ಹುಸೇನ್, ಪೊಲೀಸ್‌ ಉಪನಿರೀಕ್ಷಕರು ಕೊಲ್ಲೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನ ವಂಡ್ಸೆ ಗ್ರಾಮದ ವಂಡ್ಸೆ ಕೆಳಪೇಟೆ ಎಂಬಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ ಬೆಳಗ್ಗೆ 10:30 ಗಂಟೆಯಿಂದ 12:00 ಗಂಟೆಯ ತನಕ ವಾಹನ ತಪಾಸಣೆ ಮಾಡಿಕೊಂಡಿರುವಾಗ ಈ ಕೆಳಕಂಡ ದ್ವಿಚಕ್ರ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ದ್ವಿಚಕ್ರ ವಾಹನಗಳ ಸವಾರರ ವಿವರ ಹಾಗೂ ನೊಂದಣೆ ಸಂಖ್ಯೆ ಈ ರೀತಿ ಇರುತ್ತದೆ. 1] KA 20 W 9232 ನೇ ಹೊಂಡಾ ಕಂಪನಿಯ ಮೋಟಾರು ಸೈಕಲ್‌ ಸವಾರ ಧರ್ಮ ಪ್ರಾಯ 20ವರ್ಷ ತಂದೆ: ಅಯ್ಯಪ್ಪ ವಾಸ: ಮಾರಣಕಟ್ಟೆ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು , 2] KA 42 J 8166 ನೇ ಬಜಾಜ್ ಕಂಪನಿಯ ಡಿಸ್ಕವರಿ ಮೋಟಾರು ಸೈಕಲ್‌ ಸವಾರ ಶಂಕರ ಶೆಟ್ಟಿ ಪ್ರಾಯ 40 ವರ್ಷ ತಂದೆ:ಗೋವಿಂದ ಶೆಟ್ಟಿ ವಾಸ:ಜನ್ನಾಲ್‌ ದೂಪ್ತಿ ಮನೆ ಇಡೂರು –ಕುಂಜ್ಞಾಡಿ ಗ್ರಾಮ ಕುಂದಾಪುರ ತಾಲೂಕು , 3] KA 20 V 3646 ನೇ ಟಿ.ವಿ.ಎಸ್‌ ಕಂಪನಿಯ ಸ್ಟಾರ್‌ ಸ್ಪೋಟ್ಸ್‌ ಮೋಟಾರು ಸೈಕಲ್‌ ಸವಾರ ವಿಶ್ವನಾಥ ಪ್ರಾಯ 19 ವರ್ಷ ತಂದೆ: ಶಿವರಾಮ ಶೆಟ್ಟಿ ವಾಸ: ನಂದ್ರೋಳ್ಳಿ ಬೆಳ್ಳಾಲ ಗ್ರಾಮ ಕುಂದಾಪುರ ತಾಲೂಕು , 4]KA 20 EE 6253 ನೇ ಟಿ ವಿ ಎಸ್ ಕಂಪೆನಿಯ ಮೋಟಾರು ಸೈಕಲ್ ಸವಾರ ರಾಘವೇಂದ್ರ ಆಚಾರ್ಯ (40) ತಂದೆ:ನೀಲಯ್ಯ ಆಚಾರ್ಯ ವಾಸ: ಸಲಗೇರಿ ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್‌ -19 ಮಹಾಮಾರಿ ಕೊರೋನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರವಾದಂಥ ರೋಗವು ಹರಡುವಂತೆ ಮಾಡುವ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 08/05/2021 ರಂದು ಎ.ಎಸ್.ಐ ವೆಂಕಟೇಶ ಗೊಲ್ಲ ರವರು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 12:00 ಗಂಟೆಗೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ರಾ.ಹೆ 66 ರಲ್ಲಿ (1) KA-19-EC-9789 TVS WEGO SCOOTER ಸವಾರ ಸತೀಶ ಮೊಗವೀರ, (2) KA-20-V-8844 HONDA AVIATOR SCOOTER ಸವಾರ ಪ್ರಕಾಶ ಎಂಬುವವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ: 26/04/2021 ರಿಂದ ದಿನಾಂಕ: 12/05/2021 ರ ವರೆಗೆ ಕೋವಿಡ್ ಕರ್ಪೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 07/05/2021 ರಂದು ಜನಾರ್ಧನ ಜೋಗಿ,ಎಎಸ್ಐ ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಸರಹದ್ದಿನ ಶಿರೂರು ಕೆಳಪೇಟೆ ಎಂಬಲ್ಲಿ ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಂಜೆ ಸಮಯ ಸುಮಾರು 17:30 ಗಂಟೆಗೆ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡಿದ್ದ 1) ಹೀರೋ ಸ್ಪ್ಮೆಂಡರ್ ಪ್ರೋ ಮೋಟಾರು ಸೈಕಲ್ ನಂಬ್ರ KA20EB1402 ,2) ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬ್ರ KA20EA187,3) ಹೊಂಡಾ ಆಕ್ಟೀವಾ ಸ್ಕೂಟರ್ ನಂಬ್ರ KA20EU1442 ,4) ಹೊಂಡಾ ಡಿಯೋ ಸ್ಕೂಟರ್ ನಂಬ್ರ KA47S5970, 5) ಸುಜುಕಿ ಅಕ್ಸೆಸ್ 125 ಸ್ಕೂಟರ್ ನಂಬ್ರ KA47S8720, 6) ಹೊಂಡಾ ಡಿಯೋ ಸ್ಕೂಟರ್ ನಂಬ್ರ KA20EW1033, 7) ಹೊಂಡಾ ಡಿಯೋ ಸ್ಕೂಟರ್ ನಂಬ್ರ KA20EP3527, 8)ಟಿವಿಎಸ್ ಅಪಾಚೆ ಮೋಟಾರು ಸೈಕಲ್ ನಂಬ್ರ KA20V1253 , 9) ನೊಂದಣಿ ನಂಬರ್ ಇಲ್ಲದ ಸುಜುಕಿ ಅಕ್ಸೆಸ್ 125 ಸ್ಕೂಟರ್ ನ್ನು ಸ್ವಾಧೀನಪಡಿಸಿಕೊಂಡಿದ್ದು ತಪಾಸಣೆ ವೇಳೆ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬ್ರ KA20ET3577ಹಾಗೂ ಹೀರೋ ಹೊಂಡಾ CBZ ಮೋಟಾರು ಸೈಕಲ್ ನಂಬ್ರ KA47J6741 ನ್ನು ಅದರ ಸವಾರ ನಿಲ್ಲಸದೇ ಪರಾರಿ ಆಗಿರುತ್ತಾರೆ. ಮೇಲ್ಕಂಡ ದ್ವಿ-ಚಕ್ರ ವಾಹನದ ಸವಾರರು ಕೋವಿಡ್-2019 ಕೊರನಾ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ:269 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 08/05/2021 ರಂದು ಸುಬ್ಬಣ್ಣ ಬಿ ,,ಪೊಲೀಸ್ ಉಪನಿರೀಕ್ಷಕರು, ಅಮಾಸೆಬೈಲು ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನ ರಟ್ಟಾಡಿ ಗ್ರಾಮದ ನಂದಿಕೋಣ ದೇವಸ್ಥಾನ ಜಂಕ್ಷನ್ ಬಳಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡಿಕೊಂಡಿರುವಾಗ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ 11:15 ಗಂಟೆ ಮಧ್ಯೆ ಈ ಕೆಳಗೆ ತಿಳಿಸಿದ ದ್ವಿಚಕ್ರ ವಾಹನಗಳನ್ನು ಆಪಾದಿತರುಗಳು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ (1) KA 51 HQ 1739 aprillia 160 ಸ್ಕೂಟಿ , (2) KA 20 EH 4259 ನೇ TVS Wego ಸ್ಕೂಟಿ (3) KA 20 W 698 Hero Honda Splender + ಮೋಟಾರು ಸೈಕಲ್ಲು (4) KA 27 EP 4925 Passion pro ಮೋಟಾರು ಸೈಕಲ್ಲು (5) KA 20 ED 0694 ನೇ Discover ಮೋಟಾರು ಸೈಕಲ್ ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಪುಷ್ಪಾ , ಪೊಲೀಸ್‌ ಉಪನಿರೀಕ್ಷಕರು ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ 08/05/2021 ರಂದು ಮದ್ಯಾಹ್ನ ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಬೊಮ್ಮರ ಬೆಟ್ಟುಗ್ರಾಮದ ಹಿರಿಯಡ್ಕ ಪೇಟೆಯ ಚೆಕ್ ಪೋಸ್ಟ್ ನ ಬಳಿ ರಾ.ಹೆ 169 ಎ ರಲ್ಲಿ KA 20 EV 4545 ನೇ ನಂಬ್ರದ ಮೋಟಾರು ಸೈಕಲ್ ಸವಾರ ನೀರಜ್ ಯಾವುದೇ ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ : ದಿನಾಂಕ 08/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಠಾಣಾ ಎ.ಎಸ್.ಐ ಶೀನ ಸಾಲಿಯಾನ್ ಮಣಿಪಾಲ ಸಿಂಡಿಕೇಟ್ ಸರ್ಕಲ್‌ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ 12:15 ಗಂಟೆಯಿಂದ 12:45 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ ರಂಜನ್ ಪ್ರಾಯ: 29 ವರ್ಷ, ತಂದೆ: ಎಲ್.ಬಿ ಸಿಂಗ್ ಹಾಲಿ ವಾಸ: ಪಿ-02, ರೀಗಲ್ ಹಿಲ್ಸ್, ಈಶ್ವರ ನಗರ, ಮಣಿಪಾಲ, ಉಡುಪಿ ಎಂಬಾತನು CG 04 LV 6682 ನೇ ಮೋಟಾರ್‌ ಸೈಕಲ್‌‌ ಮತ್ತು ಹರೀಶ್ , ಪ್ರಾಯ: 40 ವರ್ಷ ತಂದೆ: ಯಶವಂತ ಸಾಲಿಯಾನ್, ವಿಳಾಸ: ಕಪ್ಪೆಟ್ಟು, ಅಂಬಲಪಾಡಿ, ಉಡುಪಿ ಎಂಬಾತನು ನೊಂದಣಿ ನಂಬರ್ ಅಳವಡಿಸದ ಮೆಟಾಲಿಕ್ ಗ್ರೇ ಹೋಂಡಾ ಆ್ಯಕ್ಟಿವಾ ಸ್ಕೂಟರ್‌‌ ನಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು , ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿ ತಿರುಗಾಡುತ್ತಿದ್ದರಿಂದ ಸದರಿ ಆರೋಪಿಗಳನ್ನು ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ :269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ 12/05/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ: 08/05/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕುಂದಾಪುರ ಕಸಬಾ ಗ್ರಾಮದ ಪಾರಿಜಾತ ವೃತ್ತದ ಬಳಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ 11:00 ಗಂಟೆ ವೇಳೆಗೆ ಚರ್ಚ ರಸ್ತೆ ಮೂಲಕ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ದ್ವಿಚಕ್ರ ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1. ಪ್ರದೀಪ ಪ್ರಾಯ 24 ವರ್ಷ ತಂದೆ ವೆಂಕಟೇಶ್ ವಾಸ: ಹರಿಹರ ಬ್ರಹ್ಮ ನಿಲಯ, ಸಬ್ಲಾಡಿ ತಲ್ಲೂರು ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EK.6305 SCOOTY ZEST ದ್ವಿಚಕ್ರ ವಾಹನ, 2.ಅನ್ವರ್ ಪ್ರಾಯ 40 ವರ್ಷ ತಂದೆ: ಹೆಚ್‌ ಅಬ್ದುಲ್ಲಾ ವಾಸ: ಮಾವಿನಕಟ್ಟೆ ಗುಲ್ವಾಡಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 15. S.0362 BAJAJ DISCOVER ದ್ವಿಚಕ್ರ ವಾಹನ,3. ದಿನಕರ ಪ್ರಾಯ 30 ವರ್ಷ ತಂದೆ ರಾಮ ಕಾಂಚನ್ ವಾಸ: ಮಾತೃ ಪೂಜಾ ನಿಲಯ, ಕುಂದಾಪುರ ಬೀಜಾಡಿ ಸರ್ಕಲ್ ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EP.3625 HOND DIO ದ್ವಿಚಕ್ರ ವಾಹನ ,4. ಕಾರ್ತಿಕ್ ಪ್ರಾಯ 20 ವರ್ಷ ತಂದೆ ಕರುಣಾಕರ ಪೂಜಾರಿ ವಾಸ: ಮಿಲ್ ಬಿಲ್ಡಿಂಗ್ ಚರ್ಚ ರಸ್ತೆ, ಕುಂದಾಫುರ ಕಸಬ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EP.1397 FZ ದ್ವಿಚಕ್ರ ವಾಹನ ,5.ಸುಕೇಶ್ ಪ್ರಾಯ 18 ವರ್ಷ ತಂದೆ ಕರಿಯಣ್ಣ ಬಿಲ್ಲವ ವಾಸ: ಕುಂದೇಶ್ವರ ಟೆಂಪಲ್ ಹತ್ತಿರ, ಬರೆಕಟ್ಟು, ವಡೇರಹೋಬಳಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EF.9908 HONDA ACTIVA ದ್ವಿಚಕ್ರ ವಾಹನ , 6. ಅಜಯ್ ಪ್ರಾಯ 26 ವರ್ಷ ತಂದೆ ಗೋಪಾಲಕೃಷ್ಣ ಕೋಟೇಗಾರ್ ವಾಸ: ಲಕ್ಷ್ಮೀ ನಾರಾಯಣ ನಿಲಯ ಸ್ರೋಜಿನಿ ನರ್ಸಿಂಗ್ ಹೋಮ್ ರಸ್ತೆ ಹಂಗಳೂರು ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. ER.4834 HOND DIO ದ್ವಿಚಕ್ರ ವಾಹನ, 7. ರಾಘವೇಂದ್ರ ಪ್ರಾಯ 30 ವರ್ಷ ತಂದೆ ನರಸಿಂಹ ಭಂಡಾರಿ ವಾಸ: ನಾವಡರಒಳಲ್ ಬಳ್ಕೂರು ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EA.4616 HERO HONDA SPELNDER ದ್ವಿಚಕ್ರ ವಾಹನ , 8.ಸಂತೋಷ ಪ್ರಾಯ 30 ವರ್ಷ ತಂದೆ ದೈವ ಪೂಜಾರಿ ವಾಸ: ಕಳ್ಳಂಜೆ ಆನಗಳ್ಳಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. EB.5485 ದ್ವಿಚಕ್ರ ವಾಹನ ,9.ಆಸೀಫ್ ಪ್ರಾಯ 30 ವರ್ಷ ತಂದೆ ಅಬ್ದುಲ್ ಖಾದರ್ ವಾಸ: ಹೌಸ್ ನಂಬ್ರ 2/322, ಅಶೋಕ ನಗರ ವಕ್ವಾಡಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ :KA. 20. EP 7072 HONDA ACTIVA ದ್ವಿಚಕ್ರ ವಾಹನ, 10.ಅಣ್ಣಪ್ಪ ಪ್ರಾಯ 27 ವರ್ಷ ತಂದೆ ಸಂಜೀವ ವಾಸ: ಅಂಕದಕಟ್ಟೆ ಕೋಟೇಶ್ವರ ಗ್ರಾಮ ಕೋಟೆಶ್ವರ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. W.3769 BAJAJ PULSOR ದ್ವಿಚಕ್ರ ವಾಹನ, 11. ಮಂಜುನಾಥ ತಂದೆ ಸಂಜೀವ ದೇವಾಡಿಗ ವಾಸ: ಅಂಕದಕಟ್ಟೆ ಕೋಟೇಶ್ವರ ಗ್ರಾಮ ಕೋಟೆಶ್ವರ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 20. ES.1519 ದ್ವಿಚಕ್ರ ವಾಹನ. 12. ಕೇದಾರ ರಾಮ ಪ್ರಾಯ 26 ವರ್ಷ ತಂದೆ ಕಂಗಾರರಾಮ, ವಾಸ: ಕೊತ್ವಾಲ್ ಕಂಪೌಂಡ್ ಕುಂದೇಶ್ವರ ದೇವಸ್ಥಾನದ ಹತ್ತಿರ, ವಡೇರಹೋಬಳಿ ಗ್ರಾಮ ಕಸಬಾ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ಹೊಸ ವಾಹನ ಆಗಿರುತ್ತದೆ, HERO DELUX , 13. ರಾಮ ತಂದೆ ಕೃಷ್ಣಪ್ಪ ವಾಸ: ಹೆಮ್ಮಾಡಿ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA. 19. EE.14909 BAJAJ DISCOVER ದ್ವಿಚಕ್ರ ವಾಹನ. , 14.ರೋಬರ್ಟ್ ಪ್ರಾಯ 45 ವರ್ಷ ತಂದೆ ಸಾಂತ ಕೋತಾ ವಾಸ: ಕೋಣಿ ಸ್ಕೂಲ್ ರೋಡ್ , ಕೋಣಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA.20 EE.2134 BULLET , 15.ಹರೀಶ್ ಪ್ರಾಯ 34 ವರ್ಷ ತಂದೆ ನಾರಾಯಣ ಬಿಲ್ಲವ ವಾಸ: ಹೌಸ್ ನಂಬ್ರ 72/6 ಕೋಟೇಶ್ವರ ಗ್ರಾಮ ಕುಂದಾಫುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ :KA.20 EQ.2672 HONDA DIO ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ : 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-05-2021 06:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080