Feedback / Suggestions

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ: ದಿನಾಂಕ 05-03--2021 ರಂದು 18-30 ಗಂಟೆಗೆ ಫಿರ್ಯಾದಿ ಮಂಜುನಾಥ ಇವರ ತಂದೆ ರಾಮ ಪೂಜಾರಿ (62) ರವರು  ಸುಮಾರು 15 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ  ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಗಾಗ ಹೇಳದೆ ಕೇಳದೆ ಸಂಬಂದಿಕರ ಮನೆಗೆ ಹೋಗುತ್ತಿದ್ದು, ದಿನಾಂಕ 02-03-2021 ರಂದು 11:30 ಗಂಟೆಗೆ ಮನೆಯಿಂದ ಹೋಗುವುದನ್ನು ತಾಯಿ ಪ್ರೇಮಾಳು ನೋಡಿದ್ದು  ನಂತರ ಮನೆಗೆ ಬಾರದೆ ಇದ್ದು  ದಿನಾಂಕ: 05-03-2021 ರಂದು ಮದ್ಯಾಹ್ನ 3:00 ಗಂಟೆ  ತಂದೆ ರಾಮ ಪೂಜಾರಿ (62) ಮೃತ ದೇಹವು ಕಟ್ ಬೆಲ್ತೂರು ಗ್ರಾಮದ  ರಾಜಾಡಿ    ಹೊಳೆಯಲ್ಲಿ ಮುಳುಗಿದ್ದು  ಕಂಡು ಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಶ್ರೀಮತಿ ಫ್ಲೋರಿನ್ ಪಿಂಟೊ,  ಪ್ರಾಯ 52  ವರ್ಷ ಇವರು ಕಾರ್ಕಳ ತಾಲೂಕು  ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಚಾವಂಡಿಗುಡ್ಡೆಯ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಸುಮಾರು ಸುಮಾರು ಮೂರು ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿಯ ಬಾಳಿಗ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು ಇದೇ ಕಾರಣದಿಂದ ಮನನೊಂದು ದಿನಾಂಕ: 05/03/2021 ರಂದು ರಾತ್ರಿ 10:30 ಗಂಟೆಯಿಂದ ಈ ದಿನ ದಿನಾಂಕ 06/03/2021 ರಂದು ಬೆಳಿಗ್ಗೆ 10:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 06-03-2021 06:18 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080