ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ:

  • ಕುಂದಾಪುರ : ದಿನಾಂಕ:03.10.2021 ರಂದು 00-30 ಗಂಟೆಗೆ ಠಾಣಾ ವ್ಯಾಪ್ತಿಯ  ಕುಂದಾಪುರ (ತಾ) ಜಪ್ತಿ ಗ್ರಾಮದ ಹಿಲ್ಕೋಮೆ ಥಾಮಸ್ ಪಿ.ಕೆ ಎಂಬುವರು ಆಕ್ರಮವಾಗಿ ಜಾನುವಾರನ್ನು ಕಳವು ಮಾಡಿ ಅಕ್ರಮವಾಗಿ ವಧಿಸಿ ಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ದೊರೆತ ವರ್ತಮಾನದ ಮೇರೆಗೆ ಘಟನಾ ಸ್ಥಳಕ್ಕೆ ಪಿರ್ಯಾದಿ ನಿರಂಜನ ಗೌಡ ಬಿ.ಎಸ್ ಪಿ.ಎಸ್.ಐ (ಕಾ.ಸು) ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, ಕಂಡ್ಲೂರು, ಉಡುಪಿ ಜಿಲ್ಲೆ ಇವರು ಠಾಣಾ ಸಿಬ್ಬಂಧಿಯವರ ಸಹಕಾರ ದೊಂದಿಗೆ ಪಂಚರ ಸಮಕ್ಷಮ ಪರಿಶೀಲಿಸಿ ದಲ್ಲಿ ಆರೋಪಿತರಾದ 1. ಥಾಮಸ್ ಪಿಕೆ 53 ವರ್ಷ ತಂದೆ ಕುರಿಯ ಕೋಸ್, ವಾಸ: ಮನೆ ನಂ. 365/ಎ, ಹಿಲ್ಕೋಮೆ, ಗುಟ್ಟು ಕೊಡು, ಜಪ್ತಿ ಗ್ರಾಮ, ಕುಂದಾಪುರ. 2. ಎಲ್ಕೊಸ್ ಬೆನ್ನಿ ಪ್ರಾಯ 25 ವರ್ಷ, ತಂದೆ ಬೆನ್ನಿ ಅಬ್ರಹಾ೦, ವಾಸ: ನಿರಿಟ್ ಲ್ ಹೌಸ್, ಮಲ್ಲೇಪುರಂ ಪೋಸ್ಟ್ ಕೇರಳ ಇವರುಗಳು ಕಳವು ಮಾಡಿದ ಜಾನುವಾರನ್ನು ಆಕ್ರಮವಾಗಿ ವಧಿಸಿ ಮಾಂಸ ಮಾಡಿದ ಪ್ಲಾಸ್ಟಿಕ್ ಚೀಲದಲ್ಲಿದ್ದ ಸುಮಾರು 10 ಕೆ.ಜಿ ಯಷ್ಟು ಗೋ ಮಾಂಸ,ಮಾಂಸ ಮಾಡಲು ಉಪಯೋಗಿಸಿದ 2 ಆಯುಧ, ನೈಲನ್ ಹಗ್ಗ -1 ಅನ್ನು 01-30 ರಿಂದ  02-30 ಗಂಟೆ ತನಕದ ಮಹಜರಿನ ಮುಖೇನ ಸ್ವಾಧೀನಕ್ಕೆ ತೆಗೆದು ಕೊಂಡು ಸ್ವತ್ತು ಹಾಗೂ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ  ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 63/2021 ಕಲಂ: 379 ಐಪಿಸಿ, ಕಲಂ. 4,7,12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020, ಕಲಂ. 11(1) (D) PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-10-2021 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080