ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ವಿರೇಂದ್ರ (39) ತಂದೆ: ಮಂಜಪ್ಪ ಜೆ ಆರ್ ಸಾಲಿಯಾನ್ ವಾಸ: ಮೊಂತೇರೊಂ ಕಂಪೌಂಡ್, ಮಂಜಳಿಕೆ ಅಳಪೆ ಗ್ರಾಮ ಪಡೀಲ್ ಅಂಚೆ ಮಂಗಳೂರು ಇವರ ತಮ್ಮ ನಾಗರಾಜ (35) ಎಂಬಾತನು ದಿನಾಂಕ 14/10/2021 ರಂದು ಮಧ್ಯಾಹ್ನ ವೇಳೆ ಹೆಂಡತಿ ಜೊತೆಯಲ್ಲಿ ಹೆಂಡತಿ ಮನೆಯಾದ ಪಡುಪಣಂಬೂರಿಗೆ ಹೋಗಿದ್ದು, ಅಲ್ಲಿ ಒಂದು ದಿನ ಉಳಕೊಂಡು ಮಾರನೆ ದಿನ ಹೆಂಡತಿ ಮನೆಯವರಲ್ಲಿ ಜಗಳ ಮಾಡಿ ಅಲ್ಲಿಂದ ಹಾಳೆಕಟ್ಟೆಯಲ್ಲಿರುವ ಚಿಕ್ಕಮ್ಮ ಲೀಲಾ ಸುವರ್ಣ ರವರ ಮನೆಗೆ ಬಂದು ಉಳಿದುಕೊಂಡು, ದಿನಾಂಕ 17/10/2021 ರಂದು ನಾಗರಾಜನು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು, ಕೆಲಸಕ್ಕೆ ಹೋಗದೇ, ಮನೆಗೆ ಹೋಗದೇ ದಿನಾಂಕ 20/10/2021 ರಂದು ಉಡುಪಿಯಲ್ಲಿರುವ ಸಂಬಂಧಿಕರಾದ ಮನೆಯಾದ ಸಂದೀಪ ಎಂಬವರ ಮನೆಗೆ ಹೋಗಿ ಅಲ್ಲಿ ಅರ್ಧ ಗಂಟೆ ಉಳಿದುಕೊಂಡು ಮಂಗಳೂರಿಗೆ ಹೋಗುವುದಾಗಿ ಅವರಲ್ಲಿ ತಿಳಿಸಿ ಹೊದವರು ವಾಪಾಸ್‌ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-11-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080