ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕೋಟ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು ದಿನಾಂಕ 01/05/2021 ರಂದು ಠಾಣಾ ಹೆಚ್ ಸಿ 126 ನೇ ರಾಜು ಬಿ  ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್ .ಸಿ 21 ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಲತಾ ಹೋಟೆಲ್ ಬಳಿಯಲ್ಲಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11.00 ಗಂಟೆಗೆ ಗಿಳಿಯಾರು  ಗ್ರಾಮದ ರಮೇಶ ಪ್ರಭು ಎಂಬವರ ದಿನಸಿ ವ್ಯಾಪಾರದ ಧನ ಲಕ್ಷ್ಮಿ ಜನರಲ್ ಸ್ಟೋರ್   ಅದರ ಮಾಲೀಕ ಆರೋಪಿ ರಮೇಶ ಪ್ರಭುರವರು ತನ್ನ ದಿನಸಿ ಅಂಗಡಿಯನ್ನು ತೆರೆದು , ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನ ತೋರಿರುವುದರಿಂದ ಕೋಟ ಠಾಣಾ ಅಪರಾಧ ಕ್ರಮಾಂಕ 72/2021 ಕಲಂ: 269 IPC  ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಕೋಟ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು ದಿನಾಂಕ 01/05/2021 ರಂದು ಠಾಣಾ ಹೆಚ್ ಸಿ 126 ನೇ ರಾಜು ಬಿ  ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್ .ಸಿ 21 ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ  ಕೋಟ ಮೂರು ಕೈ  ಬಳಿಯಲ್ಲಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11:15  ಗಂಟೆಗೆ  ಕೋಟ ಮೂರು ಕೈ ಬಳಿಯ ವಾಹಿದ್ ಎಂಬವರ ದಿನಸಿ ವ್ಯಾಪಾರದ ಅಂಗಡಿಯ ಅದರ ಮಾಲೀಕ ಆರೋಪಿ ವಾಹಿದ್ ರವರು ತನ್ನ ದಿನಸಿ ಅಂಗಡಿಯನ್ನು ತೆರೆದು , ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನ ತೋರಿರುವುದರಿಂದ ಕೋಟ ಠಾಣಾ ಅಪರಾಧ ಕ್ರಮಾಂಕ 74/2021 ಕಲಂ: 269 IPC  ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಕೋಟ: ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು ದಿನಾಂಕ 01/05/2021 ರಂದು ಠಾಣಾ ಹೆಚ್ ಸಿ 126 ನೇ ರಾಜು ಬಿ  ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್ .ಸಿ 21 ನೇ ಮಂಜುನಾಥ ಇವರೊಂದಿಗೆ ಕುಂದಾಪುರ ತಾಲೂಕು ತೆಕ್ಕಟ್ಟೆ ಜಂಕ್ಷನ್ ಬಳಿಯಲ್ಲಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11.15  ಗಂಟೆಗೆ  ತೆಕ್ಕಟ್ಟೆ  ಗ್ರಾಮದ ವಾಸುದೇವ  ಎಂಬವರ ದಿನಸಿ ವ್ಯಾಪಾರದ ವಿಘ್ನೇಶ್ವರ ಜನರಲ್ ಸ್ಟೋರ್   ಅದರ ಮಾಲೀಕ ಆರೋಪಿ ವಾಸುದೇವ ರವರು ತನ್ನ ದಿನಸಿ ಅಂಗಡಿಯನ್ನು ತೆರೆದು , ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನ ತೋರಿರುವುದರಿಂದ ಕೋಟ ಠಾಣಾ ಅಪರಾಧ ಕ್ರಮಾಂಕ 73/2021 ಕಲಂ: 269 IPC  ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021ರಿಂದ 12/05/2021 ರ ವರೆಗೆ ಕೋವಿಡ್  ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು ದಿನಾಂಕ 01/05/2021 ರಂದು  ಬೆಳಿಗ್ಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಮಂಟಪ ಹೋಟೆಲ್ ಬಳಿಯಲ್ಲಿ    KA 20 ER 0840 ನೇ ನಂಬ್ರದ  ಜುಪಿಟರ್ ಸ್ಕೂಟಿ ಸವಾರ ಚಂದ್ರ ಪೂಜಾರಿ ಯಾವುದೇ  ಸಮರ್ಪಕ ಕಾರಣ ಇಲ್ಲದೇ ಅನಗತ್ಯ ಓಡಾಟ ಮಾಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು ಸದ್ರಿ  ವಾಹನವನ್ನು 11.30 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ನಿರ್ಲಕ್ಷತನ ತೋರಿರುವುದರಿಂದ ಕೋಟ ಠಾಣಾ ಅಪರಾಧ ಕ್ರಮಾಂಕ 75/2021 ಕಲಂ: 269 IPC  ರಂತೆ ಪ್ರಕರಣ ಧಾಖಲಿಸಲಾಗಿದೆ.
  •  ಕುಂದಾಪುರ: ದಿನಾಂಕ: 01/05/2021 ರಂದು ಫಿರ್ಯಾದಿ ಸದಾಶಿವ ಆರ್ .ಗವರೋಜಿ  ಪಿ.ಎಸ್.ಐ ಕುಂದಾಪುರ ಪೊಲೀಸ್ ಠಾಣೆ ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 9.30 ಗಂಟೆ ಸಮಯಕ್ಕೆ ಕುಂದಾಪುರ ಮುನ್ಸಿಪಲ್ ಮುಖ್ಯ ರಸ್ತೆಯಲ್ಲಿ  ಯೂನಿಯನ್ ಬ್ಯಾಂಕ್ ಎದುರುಗಡೆ  ಇರುವ ಕಾಳಿಕಾಂಬ  ಬಿಲ್ಡಿಂಗ್ ನಲ್ಲಿರುವ  ಪ್ರಭು ಜ್ಯುವೆಲ್ಲರ್ಸ್ ಎಂಬ ಚಿನ್ನಾಭರಣ ಮಾರಾಟದ  ಅಂಗಡಿಯನ್ನು ತೆರೆದು ಮಾರಾಟ  ವಹಿವಾಟು  ನಡೆಸುತ್ತಿರುವುದು ಕಂಡುಬಂದಿರುತ್ತದೆ .ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ : 27/04/2021 ರಿಂದ 12/05/2021 ರ ತನಕ  ಕೆಲವೊಂದು ಸಾರ್ವಜನಿಕ  ಚಟುವಟಿಕೆಗಳನ್ನು ನಿರ್ಬಂಧಿಸಿ  ಹೊರಡಿಸಿರುವ, ಆದೇಶದನ್ವಯ ಈ ಅವಧಿಯಲ್ಲಿ ಚಿನ್ನಾಭರಣ ಮಾರಾಟದ ಅಂಗಡಿಯನ್ನು ಸಂಪೂರ್ಣ ಮುಚ್ಚುವಂತೆ  ಆದೇಶ ಇರುತ್ತದೆ. ಆದರೂ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಸರಕಾರ ಮತ್ತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರ  ಆದೇಶವನ್ನು  ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 50/2021  ಕಲಂ 269 IPC, 51(B) Disaster Management act 2005 & ಕಲಂ 5(1) Karnataka Epidemic  Diseases  Act 2020 ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ: 01/05/2021 ರಂದು ಫಿರ್ಯಾದಿ ಸದಾಶಿವ ಆರ್ .ಗವರೋಜಿ  ಪಿ.ಎಸ್.ಐ ಕುಂದಾಪುರ ಪೊಲೀಸ್ ಠಾಣೆ ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 9:45 ಗಂಟೆ ಸಮಯಕ್ಕೆ ಕುಂದಾಪುರ ಮುನ್ಸಿಪಲ್ ಮುಖ್ಯ ರಸ್ತೆಯಲ್ಲಿ  ಕಾರಂತ ಕಾಂಪ್ಲೆಕ್ಸ್ ನಲ್ಲಿರುವ  ಅಪೂರ್ವ  ಜ್ಯುವೆಲ್ಲರ್ಸ್ ಎಂಬ ಚಿನ್ನಾಭರಣ ಮಾರಾಟದ ಅಂಗಡಿಯನ್ನು ತೆರೆದು ಮಾರಾಟ  ವಹಿವಾಟು  ನಡೆಸುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ : 27/04/2021 ರಿಂದ 12/05/2021 ರ ತನಕ  ಕೆಲವೊಂದು ಸಾರ್ವಜನಿಕ  ಚಟುವಟಿಕೆಗಳನ್ನು ನಿರ್ಬಂಧಿಸಿ  ಹೊರಡಿಸಿರುವ,  ಆದೇಶದನ್ವಯ  ಈ ಅವಧಿಯಲ್ಲಿ ಚಿನ್ನಾಭರಣ ಮಾರಾಟದ ಅಂಗಡಿಯನ್ನು  ಸಂಪೂರ್ಣ ಮುಚ್ಚುವಂತೆ  ಆದೇಶ ಇರುತ್ತದೆ. ಆದರೂ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಮತ್ತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರ  ಆದೇಶವನ್ನು  ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 51/2021  ಕಲಂ 269 IPC, 51(B) Disaster Management act 2005 & ಕಲಂ 5(1) Karnataka Epidemic  Diseases  Act 2020 ರಂತೆ ಪ್ರಕರಣ ಧಾಖಲಿಸಲಾಗಿದೆ.
  •  ಕುಂದಾಪುರ: ದಿನಾಂಕ: 01/05/2021 ರಂದು ಫಿರ್ಯಾದಿ ಸದಾಶಿವ ಆರ್ .ಗವರೋಜಿ  ಪಿ.ಎಸ್.ಐ ಕುಂದಾಪುರ ಪೊಲೀಸ್ ಠಾಣೆ ಇವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 10.00 ಗಂಟೆ ಸಮಯಕ್ಕೆ ಕುಂದಾಪುರ ಮುನ್ಸಿಪಲ್ ಮುಖ್ಯ ರಸ್ತೆಯಲ್ಲಿ ಶಾಸ್ತ್ರಿ ವೃತ್ತದ ಬಳಿ ಇರುವ  ಹೆಗ್ಡೆ ಬಿಲ್ಡಿಂಗ್ ನಲ್ಲಿರುವ  ಬ್ರೈಟ್ ಟೈಲರ್, ಎಂಬ ಟೈಲರಿಂಗ್ ಅಂಗಡಿಯನ್ನು ತೆರೆದು ವ್ಯವಹಾರ ನಡೆಸುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ:27/04/2021 ರಿಂದ 12/05/2021 ರ ತನಕ  ಕೆಲವೊಂದು ಸಾರ್ವಜನಿಕ  ಚಟುವಟಿಕೆಗಳನ್ನು ನಿರ್ಬಂಧಿಸಿ  ಹೊರಡಿಸಿರುವ,  ಆದೇಶದನ್ವಯ  ಈ ಅವಧಿಯಲ್ಲಿ ಟೈಲರಿಂಗ್ ಅಂಗಡಿಯನ್ನು  ಸಂಪೂರ್ಣ ಮುಚ್ಚುವಂತೆ  ಆದೇಶ ಇರುತ್ತದೆ. ಆದರೂ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಸರಕಾರ ಮತ್ತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರ  ಆದೇಶವನ್ನು  ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 52/2021  ಕಲಂ 269 IPC, 51(B) Disaster Management act 2005 & ಕಲಂ 5(1) Karnataka Epidemic  Diseases  Act 2020ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26.04.2021 ರಿಂದ ದಿನಾಂಕ 12.05.2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ನಿಷೇದ ಇದ್ದು, ಈ ಬಗ್ಗೆ ಪಿರ್ಯಾದಿ ಗುರುನಾಥ ಬಿ ಹಾದಿಮನಿ ಪಿ.ಎಸ್.ಐ ಬ್ರಹ್ಮಾವರ ಪೊಲೀಸ್ ಠಾಣೆ. ಇವರು ದಿನಾಂಕ 01.05.2021 ರಂದು ಇಲಾಖಾ ಜೀಪಿನಲ್ಲಿ ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ – ಬಿರ್ತಿ ರಸ್ತೆಯಲ್ಲಿರುವ ಶೇಷ ಗೋಪಿ ಅಪಾರ್ಟ್‌ಮೆಂಟ್ ಬಳಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಸಂಜೆ 5.00 ಗಂಟೆಗೆ ಆರೋಪಿ ಪ್ರದೀಪ್‌ ಕೂರಾಡಿ ಎಂಬವರು ಬ್ರಹ್ಮಾವರ ಕಡೆಯಿಂದ ಬಿರ್ತಿ ಕಡೆಗೆ ನಂಬರ್ ಪ್ಲೇಟ್‌ ಇಲ್ಲದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲನ್ನು ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸದೇ ಚಲಾಯಿಸಿಕೊಂಡು ಹೋಗುತ್ತಿದ್ದು, ಇವರ ಮೋಟಾರ್ ಸೈಕಲನ್ನು ನಿಲ್ಲಿಸಿ  ಹೆಲ್ಮೆಟ್‌ ಹಾಗೂ ಮಾಸ್ಕ್ ಧರಿಸದೇ ಇರುವ ಬಗ್ಗೆ ಮತ್ತು ಎಲ್ಲಿಗೆ ಹೋಗುತ್ತಿರುವುದಾಗಿ ಕೇಳಿದಾಗ, ಆತನು ಯಾವುದೇ ಉತ್ತರವನ್ನು ನೀಡದೇ ಒಮ್ಮೆಲೇ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಿರ್ತಿ ಕಡೆಗೆ ಹೋಗಿರುತ್ತಾನೆ. ಸದ್ರಿಯವನು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಮಾಸ್ಕ್‌ ಹಾಗೂ ಹೆಲ್ಮೆಟ್ ಧರಿಸದೇ ಅನಗತ್ಯವಾಗಿ ನಂಬರ್ ಪ್ಲೇಟ್‌ ಇಲ್ಲದ ಮೋಟಾರ್ ಸೈಕಲ್‌ನಲ್ಲಿ ತಿರುಗಾಡಿ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಬ್ರಹ್ಮಾವರ  ಠಾಣಾ ಅಪರಾಧ ಕ್ರಮಾಂಕ: 67/2021 US 269 IPC & US 51, 119 CMV RULES & US 194 C R/W 177 IMV ACT ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಬ್ರಹ್ಮಾವರ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಅದರಂತೆ ಪಿರ್ಯಾದಿ ಗುರುನಾಥ ಬಿ ಹಾದಿಮನಿ ಪಿ.ಎಸ್.ಐ ಬ್ರಹ್ಮಾವರ ಪೊಲೀಸ್ ಠಾಣೆ. ಇವರು ದಿನಾಂಕ 01/05/2021 ರಂದು ಇಲಾಖಾ ಜೀಪಿನಲ್ಲಿ ಠಾಣಾ ಸಿಬ್ಬಂದಿಯೊಂದಿಗೆ ಗ ಹಂದಾಡಿ ಗ್ರಾಮದ ಬೇಳೂರು ಜೆಡ್ಡು ಕ್ರಾಸ್‌‌ ಬಳಿ ಧರ್ಮಾವರಂ ಅಡಿಟೋರಿಯಂನ ಎದುರು ರಾ.ಹೆ 66 ರ ಬದಿಯಲ್ಲಿ ಇಲಾಖಾ ಜೀಪನ್ನು ನಿಲ್ಲಿಸಿಕೊಂಡು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಸಂಜೆ 7:00 ಗಂಟೆ ಸುಮಾರಿಗೆ ಹಂದಾಡಿ ಬೇಳೂರು ಜೆಡ್ಡು ಕಡೆಯಿಂದ ಆರೋಪಿಗಳಾದ  1) ದಯಾನಂದ ಶೆಟ್ಟಿ, 2) ಪ್ರಬಾಕರ ಶೆಟ್ಟಿ 3) ರೇಷ್ಮಾ ಶೆಟ್ಟಿ ಎಂಬವರು ತಮ್ಮ ಮುಖಕ್ಕೆ ಮಾಸ್ಕ್‌‌ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ರಸ್ತೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದು, ಸದ್ರಿ ಆರೋಪಿಗಳು  ಮಾನ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಪಾಯಕಾರಿ ಕೋವಿಡ್‌-19 ಖಾಯಿಲೆಯ ಬಗ್ಗೆ ತಿಳಿದೂ ಸಹ, ಸಾಂಕ್ರಾಮಿಕ ರೋಗವು ಹರಡುವ ಬಗ್ಗೆ ಅರಿವು ಇದ್ದರೂ ಕೂಡಾ ಸದ್ರಿಯವರು ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಬ್ರಹ್ಮಾವರ  ಠಾಣಾ ಅಪರಾಧ ಕ್ರಮಾಂಕ: 68/2021 US 269 ರಂತೆ ಪ್ರಕರಣ ಧಾಖಲಿಸಲಾಗಿದೆ
  • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಈ ಬಗ್ಗೆ ಪಿರ್ಯಾದಿ  ಮಧು ಬಿ ಇ ಪೊಲೀಸ್ ಉಪ ನಿರೀಕ್ಷಕರು ಕಾರ್ಕಳ ನಗರ ಇವರು  ದಿನಾಂಕ 01/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಸಬ ಗ್ರಾಮದ ಹೊಟೇಲ್ ವಿಲೇಜ್ ಬಳಿ ಹಾದು ಹೋಗಿರುವ ಪುಲ್ಕೇರಿ-ಜೋಡುರಸ್ತೆ ರಾಜ್ಯ ಹೆದ್ದಾರಿಯಲ್ಲಿ ಅನಗತ್ಯವಾಗಿ ಜನರ ಹಾಗೂ ವಾಹನಗಳ ಓಡಾಟದ ಬಗ್ಗೆ ತಪಾಸಣೆ ಮಾಡುತ್ತಿರುವಾಗ ಸಂಜೆ ಸಮಯ 7:30 ಗಂಟೆಗೆ ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಆಪಾದಿತ ಜಗತ್ಪಾಲ್ ಜೈನ್, ಪ್ರಾಯ 56 ವರ್ಷ, ತಂದೆ: ಭುಜಬಲಿ, ವಾಸ: ದಿಡಿಂಬಿರಿಗುಡ್ಡೆ, ಕಾಲೇಜು ಹತ್ತಿರ, ಬಜಗೋಳಿ ಇವರು  ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ KA20AA8043 ನೇ ನಂಬ್ರದ ಅಟೋರಿಕ್ಷಾವನ್ನು ಅನಗತ್ಯವಾಗಿ ಚಲಾಯಿಸಿಕೊಂಡು ಬಂದು ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 50/2021 ಕಲಂ 269,270 ಐಪಿಸಿ ರಂತೆ ಪ್ರಕರಣ ಧಾಖಲಿಸಲಾಗಿದೆ.
  • ಕುಂದಾಫುರ ಗ್ರಾಮಾಂತರ : ದಿನಾಂಕ 01.05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಜಕುಮಾರ್‌ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ ಕರ್ತವ್ಯದಲ್ಲಿರುವ ವೇಳೆ 19-00 ಗಂಟೆಗೆ ಗುಲ್ವಾಡಿ ಗ್ರಾಮದ ಬ್ಯಾಂಕ್‌ ಆಫ್‌‌ ಬರೋಡ ಬಳಿ KA 02 M 2851 ನೇ ಕಾರಿನಲ್ಲಿ 4 ಜನರು 1)ಬದ್ರುದ್ದೀನ್‌‌‌ (33), ತಂದೆ: ಗುಲಾಂ ಮೊಯಿದಿನ್, ವಾಸ: ರೈಸ್‌‌ ಮಿಲ್‌‌ ಬಳಿ, ಜ್ಯೋತಿ ಲೇ ಔಟ್‌‌, ಸಂತೆಕಟ್ಟೆ, ನೇಜಾರು, ಉಡುಪಿ.2)ನಬೀಲ್‌‌, (34), ತಂದೆ: ಇಬ್ರಾಹಿಂ ಸಾಹೇಬ್‌‌, ವಾಸ: ಪ್ರಗತಿನಗರ, ಸಂತೆಕಟ್ಟೆ, ನೇಜಾರು, ಉಡುಪಿ.3)ಜಮೀರ್‌‌,(32), ತಂದೆ: ಇಬ್ರಾಹಿಂ ಸಾಹೇಬ್‌‌, ವಾಸ: ಪ್ರಗತಿನಗರ, ಸಂತೆಕಟ್ಟೆ, ನೇಜಾರು, ಉಡುಪಿ.4)ರಿಜ್ವಾನ್‌‌‌, (19), ತಂದೆ: ಅಬ್ದುಲ್ ಅಜೀಜ್‌‌, ವಾಸ: ತೋಟದಮನೆ, ಗುಲ್ವಾಡಿ ಗ್ರಾಮ,  ಮುಖಕ್ಕೆ ಮಾಸ್ಕ್‌‌ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ, ಕೋವಿಡ್‌ ನಿಯಮ ಉಲ್ಲಂಘನೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಕುಂದಾಪುರ ಗ್ರಾಮಾಂತರ   ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 24/2021 ಕಲಂ: 269, 271 ಐಪಿಸಿ ಮತ್ತು  ಕಲಂ  5 (1), (4) THE KARNATAKA EPIDEMIC DISEASES ACT- 2020 ರಂತೆ ಪ್ರಕರಣ ಧಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ:  ಫಿರ್ಯಾದಿ ನರಸಿಂಹ ಕೃಷ್ಣ ಹೆಗಡೆ  (54 ವರ್ಷ), ತಂದೆ: ಕೃಷ್ಣ ವಾಸ: ಗೌಡಿ ಮನೆ ಕಡಬಾಳ ಅಂಚೆ  ಇವರ ಮಗ ಮೃತ ವಿನಾಯಕ ಪ್ರಾಯ 23 ವರ್ಷ ಎಂಬವರು ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮದ ಗುರುರಾಜ ಪುರಾಣಿಕ್‌ ಎಂಬವರ ಮನೆಯಲ್ಲಿ ಕಳೆದ 3 ವರ್ಷಗಳಿಂದ ಪೌರೋಹಿತ್ಯ ಕೆಲಸ ಮಾಡಿಕೊಂಡಿದ್ದು ಆಗಾಗ ಸ್ವಂತ ಊರು ಮನೆಯಾದ ಶಿರಸಿಗೆ ಹೋಗಿ ಬರುತ್ತಿದ್ದು ಕಳೆದ 15 ದಿನಗಳ ಹಿಂದೆ ಶಿರಸಿಗೆ ಹೋಗಿ ಬಂದಿದ್ದು ದಿನಾಂಕ 01.05.2021 ರಂದು ಬೆಳಿಗ್ಗೆ 7:00 ಗಂಟೆಗೆ ಗುರುರಾಜ ಪುರಾಣಿಕ್‌ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ ಮಗ ವಿನಾಯಕ ದಿನಾಂಕ 30.04.2021 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಈ ದಿನ ದಿನಾಂಕ  01.05.2021 ರಂದು ಬೆಳಿಗ್ಗೆ 3:00 ಗಂಟೆಗೆ ನೋಡಲಾಗಿ ಮಲಗಿದಲ್ಲಿ ಇಲ್ಲದೇ ಇದ್ದು ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ ಕೂಡಲೇ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು ಹಾಗೂ ಅವರ ಸಂಬಂಧಿ ಗಣಪತಿ ನಾರಾಯಣ ಭಟ್‌ ರವರೊಂದಿಗೆ ಹೊರಟು ಬಂದಿದ್ದು ಪಿರ್ಯಾದಿದಾರರು ಬರುವಷ್ಟರಲ್ಲಿ ವಿನಾಯಕ (23 ವರ್ಷ) ರವರ ಚಪ್ಪಲಿ ಗುರುರಾಜ ಪುರಾಣಿಕ್‌ ರವರು ತೋಟದ ಬಾವಿಯಲ್ಲಿ ತೇಲುತ್ತಿರುವುದನ್ನು ನೋಡಿ ನೀರು ಖಾಲಿ ಮಾಡಿ ಹುಡುಕಾಡಿದ್ದು ಸುಮಾರು 11:30 ಗಂಟೆಗೆ ವಿನಾಯಕ (23 ವರ್ಷ) ಮೃತದೇಹ ಸಿಕ್ಕಿರುತ್ತದೆ. ನನ್ನ ಮಗ ಮೃತ ವಿನಾಯಕ (23 ವರ್ಷ) ಇವನು ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ನಂಬ್ರ 15/2021 ಕಲಂ:174 ಸಿಆರ್‌ಪಿಸಿ ರಂತೆ ಪ್ರಕರಣ ಧಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 02-05-2021 11:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080